ಅಶ್ವಮೇಧ, ಸಿ.ಆರ್.ಸಿಂಹ ನಿರ್ದೇಶನ ಮತ್ತು ಶಾಂತಿಲಾಲ್ ಜೈನ್ ನಿರ್ಮಾಪಣ ಮಾಡಿರುವ ೧೯೯೦ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸಂಗೀತ ರಾಜ ಸಂಗೀತ ನಿರ್ದೇಶನ ಮಾಡಿದ್ದಾರೆ. ಕುಮಾರ್ ಬಂಗಾರಪ್ಪ ಮತ್ತು ಗೀತಾಂಜಲಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಕುಮಾರ್ ಬಂಗಾರಪ್ಪ ನಾಯಕಿ(ಯರು) = ಗೀತಾಂಜಲಿ ಶ್ರೀನಾಥ್ ಕೀರ್ತಿರಾಜ್ ಡಿಸ್ಕೋ ಶಾಂತಿ == ಹಾಡುಗಳು ==